Download in PDF Format :

ಸುಮಾರು ಐದು ಸಾವಿರ ವರ್ಷಗಳ ಹಿಂದೆ, ದ್ವಾಪರದ ಕೊನೆಯಲ್ಲಿ, ವೇದಗಳನ್ನು ವಿಂಗಡಿಸಿ ಬಳಕೆಗೆ ತಂದ ಮಹರ್ಷಿ ವೇದವ್ಯಾಸರೇ ಅವುಗಳ ಅರ್ಥವನ್ನು ತಿಳಿಯಾಗಿ ವಿವರಿಸಲು ಹದಿನೆಂಟು ಪುರಾಣಗಳನ್ನು ರಚಿಸಿದರು. ಈ ಪುರಾಣಗಳಲ್ಲಿ ಹೆಚ್ಚು ಪ್ರಸಿದ್ಧವಾದುದು ಹಾಗೂ ಪುರಾಣಗಳ ರಾಜ ಎನ್ನಬಹುದಾದ ಮಹಾಪುರಾಣ ಭಾಗವತ.
ಸಾವು ಎನ್ನುವ ಹಾವು ಬಾಯಿ ತೆರೆದು ನಿಂತಿದೆ. ಜಗತ್ತಿನ ಎಲ್ಲಾ ಜೀವಜಾತಗಳು ಅಸಾಯಕವಾಗಿ ಅದರ ಬಾಯಿಯೊಳಗೆ ಸಾಗುತ್ತಿವೆ. ಈ ಹಾವಿನಿಂದ ಪಾರಾಗುವ ಉಪಾಯ ಉಂಟೇ? ಉಂಟು, ಶುಕಮುನಿ ನುಡಿದ ಶ್ರೀಮದ್ಭಾಗವತವೇ ಅಂಥಹ ದಿವ್ಯೌಷಧ. ಜ್ಞಾನ-ಭಕ್ತಿ ವಿರಳವಾಗಿರುವ ಕಲಿಯುಗದಲ್ಲಂತೂ ಇದು ತೀರಾ ಅವಶ್ಯವಾದ ದಾರಿದೀಪ.
ಇಲ್ಲಿ ಅನೇಕ ಕಥೆಗಳಿವೆ. ಆದರೆ ನಮಗೆ ಕಥೆಗಳಿಗಿಂತ ಅದರ ಹಿಂದಿರುವ ಸಂದೇಶ ಮುಖ್ಯ. ಒಂದು ತತ್ತ್ವದ ಸಂದೇಶಕ್ಕಾಗಿ ಒಂದು ಕಥೆ ಹೊರತು, ಅದನ್ನು ವಾಸ್ತವವಾಗಿ ನಡೆದ ಘಟನೆ ಎಂದು ತಿಳಿಯಬೇಕಾಗಿಲ್ಲ.
ಮನಸ್ಸು ಶುದ್ಧವಾಗಿದ್ದರೆ ಎಲ್ಲವೂ ಶುದ್ಧ. ಮನಸ್ಸು ಮಲೀನವಾದರೆ ಮೈತೊಳೆದು ಏನು ಉಪಯೋಗ? ನಮ್ಮ ಮನಸ್ಸನ್ನು ತೊಳೆದು ಶುದ್ಧ ಮಾಡುವ ಸಾಧನ ಈ ಭಾಗವತ. ಶ್ರದ್ಧೆಯಿಂದ ಭಾಗವತ ಓದಿದರೆ ಮನಸ್ಸು ಪರಿಶುದ್ಧವಾಗಿ ಭಗವಂತನ ಚಿಂತನೆಗೆ ತೊಡಗುತ್ತದೆ. ಬಿಡುಗಡೆಯ ದಾರಿಯನ್ನು ತೆರೆದು ತೋರಿಸುತ್ತದೆ.
ಪೂಜ್ಯ ಬನ್ನಂಜೆ ಗೋವಿಂದಾಚಾರ್ಯರು ತಮ್ಮ ಭಾಗವತ ಪ್ರವಚನದಲ್ಲಿ ಒಬ್ಬ ಸಾಮಾನ್ಯನಿಗೂ ಅರ್ಥವಾಗುವಂತೆ ವಿವರಿಸಿದ ಭಾಗವತದ ಅರ್ಥಸಾರವನ್ನು ಇ-ಪುಸ್ತಕ ರೂಪದಲ್ಲಿ ಸೆರೆ ಹಿಡಿದು ಆಸಕ್ತ ಭಕ್ತರಿಗೆ ತಲುಪಿಸುವ ಒಂದು ಕಿರುಪ್ರಯತ್ನವನ್ನು ಇಲ್ಲಿ ಮಾಡಲಾಗುತ್ತಿದೆ. ಚಿತ್ರಕೃಪೆ: ಅಂತರ್ಜಾಲ.
Download in PDF Format :
Skandha-01:All 20 Chapters e-Book
Skandha-02 All 10 chapters e-Book

Note: due to unavoidable reason we are unable to publish regular posts. But we will come back soon.......

Thursday, March 3, 2016

Shrimad BhAgavata in Kannada (Shloka) Skandha-03 Chapter-04

ಅಥ ಚತುರ್ಥೋSಧ್ಯಾಯಃ


 ಉದ್ಧವ ಉವಾಚ
 ಅಥ ತೇ ತದನುಜ್ಞಾತಾ ಭುಕ್ತ್ವಾ ಪೀತ್ವಾ ಚ ವಾರುಣೀಮ್
 ತಯಾ ವಿಭ್ರಂಶಿತಜ್ಞಾನಾ ದುರುಕ್ತೈರ್ಮರ್ಮ ಪಸ್ಪೃಶುಃ ॥೦೧॥

 ತೇಷಾಂ ಮೈರೇಯದೋಷೇಣ ವಿಷಮೀಕೃತಚೇತಸಾಮ್
 ನಿಮ್ಲೋಚತಿ ರವಾವಾಸೀದ್ವೇಣೂನಾಮಿವ ಮರ್ದನಮ್ ॥೦೨॥

 ಭಗವಾನಾತ್ಮಮಾಯಾಯಾ ಗತಿಂ ತಾಮವಲೋಕ್ಯ ಸಃ
 ಸರಸ್ವತೀಮುಪಸ್ಪೃಶ್ಯ ವೃಕ್ಷಮೂಲಮುಪಾವಿಶತ್ ॥೦೩॥

 ಅಹಂ ಚೋಕ್ತೋ ಭಗವತಾ ಪ್ರಪನ್ನಾರ್ತಿಹರೇಣ ಚ
 ಬದರೀಂ ತ್ವಂ ಪ್ರಯಾಹೀತಿ ಸ್ವಕುಲಂ ಸಂಜಿಹೀರ್ಷುಣಾ ॥೦೪॥

 ಅಥಾಪಿ ತದಭಿಪ್ರೇತಂ ಜಾನನ್ನಹಮರಿಂದಮ
 ಪೃಷ್ಠತೋಽನ್ವಗಮಂ ಭರ್ತುಃ ಪಾದವಿಶ್ಲೇಷಣಾಕ್ಷಮಃ ॥೦೫॥

 ಅದ್ರಾಕ್ಷಮೇಕಮಾಸೀನಂ ವಿಚಿನ್ವಂದಯಿತಂ ಪತಿಮ್
 ಶ್ರೀನಿಕೇತಂ ಸರಸ್ವತ್ಯಾಂ ಕೃತಕೇತಮಕೇತನಮ್ ॥೦೬॥

 ಶ್ಯಾಮಾವದಾತಂ ವಿರಜಂ ಪ್ರಶಾಂತಾರುಣಲೋಚನಮ್
 ದೋರ್ಭಿಶ್ಚತುರ್ಭಿರ್ವಿದಿತಂ ಪೀತಕೌಶಾಂಬರೇಣ ಚ ॥೦೭॥

 ವಾಮ ಊರಾವಧಿಶ್ರಿತ್ಯ ದಕ್ಷಿಣಾಂಘ್ರಿಸರೋರುಹಮ್
 ಅಪಾಶ್ರಿತಾರ್ಭಕಾವತ್ಥಮಕೃಶಂ ತ್ಯಕ್ತಪಿಪ್ಪಲಮ್ ॥೦೮॥

 ತಸ್ಮಿನ್ಮಹಾಭಾಗವತೋ ದ್ವೈಪಾಯನಸುಹೃತ್ಸಖಾ
 ಲೋಕಾನನುಚರನ್ ಸಿದ್ಧ ಆಸಸಾದ ಯದೃಚ್ಛಯಾ ॥೦೯॥

 ತಸ್ಯಾನುರಕ್ತಸ್ಯ ಮುನೇರ್ಮುಕುಂದಃ ಪ್ರಮೋದಭಾರಾನತಕಂಧರಸ್ಯ
 ಆಶೃಣ್ವತೋ ಮಾಮನುರಾಗಹಾಸ ಸಮೀಕ್ಷಯಾ ವಿಶ್ರಮಯನ್ನುವಾಚ ॥೧೦॥

 ಶ್ರೀಭಗವಾನುವಾಚ
 ವೇದಾಹಮಂತರ್ಮನಸೇಪ್ಸಿತಂ ತೇ ದದಾನಿ ಯತ್ ತದ್ ದುರವಾಪಮನ್ಯೈಃ
ಸತ್ರೇ ಪುರಾ ವಿಶ್ವಸೃಜಾಂ ಮುನೀನಾಂ ಮತ್ಸಿದ್ಧಿಕಾಮೇನ ವಸೋ ತ್ವಯೇಷ್ಟಃ ॥೧೧॥

 ಸ ಏಷ ಸಾಧೋ ಚರಮೋ ಭವಾನಾಮಾಸಾದಿತಸ್ತೇ ಮದನುಗ್ರಹೋಽಯಮ್
 ಯನ್ಮಾಂ ನೃಲೋಕಂ ರಹ ಉತ್ಸೃಜಂತಂ ದಿಷ್ಟ್ಯಾ ದದೃಶ್ವಾನ್ ವಿಶದಾನುವೃತ್ತ್ಯಾ ॥೧೨॥

 ಪುರಾ ಮಯಾ ಪ್ರೋಕ್ತಮಜಾಯ ನಾಭ್ಯೇ ಪದ್ಮೇ ನಿಷಣ್ಣಾಯ ಮಮಾದಿಸರ್ಗೇ
 ಜ್ಞಾನಂ ಪರಂ ಮನ್ಮಹಿಮಾವಭಾಸಂ ಯತ್ಸೂರಯೋ ಭಾಗವತಂ ವದಂತಿ ॥೧೩॥

 ಇತ್ಯಾದರೋಕ್ತಃ ಪರಮಸ್ಯ ಪುಂಸಃ ಪ್ರತಿಕ್ಷಣಾನುಗ್ರಹಭಾಜನೋಽಹಮ್
 ಸ್ನೇಹೋತ್ಥರೋಮಾ ಸ್ಖಲಿತಾಕ್ಷರಸ್ತಂ ಮುಂಚನ್ ಶುಚಃ ಪ್ರಾಂಜಲಿರಾಬಭಾಷೇ ॥೧೪॥

 ಕೋ ನ್ವೀಶ ತೇ ಪಾದಸರೋಜಭಾಜಾಂ ಸುದುರ್ಲಭೋಽರ್ಥೇಷು ಚತುರ್ಷ್ವಪೀಹ
 ತಥಾಪಿ ನಾಹಂ ಪ್ರವೃಣೋಮಿ ಭೂಮನ್ಭವತ್ಪದಾಂಭೋಜನಿಷೇವಣೋತ್ಸುಕಃ ॥೧೫॥

 ಕರ್ಮಾಣ್ಯನೀಹಸ್ಯ ಭವೋಽಭವಸ್ಯ ತೇ ದುರ್ಗಾಶ್ರಯೋಽಥಾರಿಭಯಾತ್ಪಲಾಯನಮ್
 ಕಾಲಾತ್ಮನೋ ಯತ್ಪ್ರಮದಾಯುತಾಶ್ರಯಃ ಸ್ವಾತ್ಮನ್ರತೇಃ ಖಿದ್ಯತಿ ಧೀರ್ವಿದಾಮಪಿ ॥೧೬॥

 ಮಂತ್ರೇಷು ಮಾಂ ವಾ ಉಪಹೂಯ ಯತ್ತ್ವಮಕುಂಠಿತಾಖಂಡಸದಾತ್ಮಬೋಧಃ
 ಪೃಚ್ಛೇಃ ಪ್ರಭೋ ಮುಗ್ಧ ಇವಾಪ್ರಮತ್ತಸ್ತನ್ನೋ ಮನೋ ಮೋಹಯತೀವ ದೇವ ॥೧೭॥

 ಜ್ಞಾನಂ ಪರಂ ಸ್ವಾತ್ಮರಹಃಪ್ರಕಾಶಂ ಪ್ರೋವಾಚ ಕಸ್ಮೈ ಭಗವಾನ್ಸಮಗ್ರಮ್
 ಅಪಿ ಕ್ಷಮಂ ನೋ ಗ್ರಹಣಾಯ ಭಾರ್ತರ್ವೆದಾಂಜಸಾ ಯದ್ವೃಜಿನಂ ತರೇಮ ॥೧೮॥

 ಇತ್ಯಾವೇದಿತಹಾರ್ದಾಯ ಮಹ್ಯಂ ಸ ಭಗವಾನ್ಪರಃ
 ಆದಿದೇಶಾರವಿಂದಾಕ್ಷ ಆತ್ಮನಃ ಪರಮಾಂ ಸ್ಥಿತಿಮ್ ॥೧೯॥

 ಸ ಏವಮಾರಾಧಿತಪಾದತೀರ್ಥಾದಧೀತತತ್ತ್ವಾತ್ಮವಿಬೋಧಮಾರ್ಗಃ
 ಪ್ರಣಮ್ಯ ಪಾದೌ ಪರಿವೃತ್ಯ ದೇವಮಿಹಾಗತೋಽಹಂ ವಿರಹಾತುರಾತ್ಮಾ ॥೨೦॥

 ಸೋಽಹಂ ತ್ವದ್ದರ್ಶನಾಹ್ಲಾದ ವಿಯೋಗಾರ್ತಿಯುತಃ ಪ್ರಭೋ
 ಗಮಿಷ್ಯೇ ದಯಿತಂ ತಸ್ಯ ಬದರ್ಯಾಶ್ರಮಮಂಡಲಮ್ ॥೨೧॥

 ಯತ್ರ ನಾರಾಯಣೋ ದೇವೋ ನರಶ್ಚ ಭಗವಾನೃಷಿಃ
 ಮೃದು ತೀವ್ರಂ ತಪೋ ದೀರ್ಘಂ ತೇಪಾತೇ ಲೋಕಭಾವನೌ ॥೨೨॥

 ಶ್ರೀಶುಕ ಉವಾಚ
 ಇತ್ಯುದ್ಧವಾದುಪಾಕರ್ಣ್ಯ ಸುಹೃದಾಂ ದುಃಸಹಂ ವಧಮ್
 ಜ್ಞಾನೇನಾಶಮಯತ್ಕ್ಷತ್ತಾ ಶೋಕಮುತ್ಪತಿತಂ ಬುಧಃ ॥೨೩॥

 ಸ ತಂ ಮಹಾಭಾಗವತಂ ವ್ರಜಂತಂ ಕೌರವರ್ಷಭಃ
 ವಿಶ್ರಂಭಾದಭ್ಯಧತ್ತೇದಂ ಮುಖ್ಯಂ ಕೃಷ್ಣಪರಿಗ್ರಹೇ ॥೨೪॥

 ವಿದುರ ಉವಾಚ
 ಜ್ಞಾನಂ ಪರಂ ಸ್ವಾತ್ಮರಹಃಪ್ರಕಾಶಂ ಯದಾಹ ಯೋಗೇಶ್ವರ ಈಶ್ವರಸ್ತೇ
 ವಕ್ತುಂ ಭವಾನ್ನೋಽರ್ಹತಿ ಯದ್ಧಿ ವಿಷ್ಣೋರ್ಭೃತ್ಯಾಃ ಸ್ವಭೃತ್ಯಾರ್ಥಕೃತಶ್ಚರಂತಿ ॥೨೫॥

 ಉದ್ಧವ ಉವಾಚ
 ನನು ತೇ ತತ್ತ್ವಸಂರಾದ್ದ ಋಷಿಃ ಕೌಷಾರವೋಽನ್ತಿ ಮೇ
 ಸಾಕ್ಷಾದ್ಭಗವತಾಽದಿಷ್ಟೋ ಮರ್ತ್ಯಲೋಕಂ ಜಿಹಾಸತಾ ॥೨೬॥

 ಶ್ರೀಶುಕ ಉವಾಚ
 ಇತಿ ಸಹ ವಿದುರೇಣ ವಿಶ್ವಮೂರ್ತೇರ್ಗುಣಕಥಯಾ ಸುಧಯಾ ಪ್ಲುತೋರುತಾಪಃ
 ಕ್ಷಣಮಿವ ಪುಳಿನೇ ಯಮಸ್ವಸುಸ್ತಾಂ ಸಮುಷಿತ ಔಪಗವಿರ್ನಿಶಾಂ ತತೋಽಗಾತ್ ॥೨೭॥

 ರಾಜೋವಾಚ
 ನಿಧನಮುಪಗತೇಷು ವೃಷ್ಣಿಭೋಜೇಷ್ವಧಿರಥಯೂಥಪಯೂಥಪೇಷು ಮುಖ್ಯಃ
 ಸ ತು ಕಥಮವಶಿಷ್ಟ ಉದ್ಧವೋ ಯದ್ ಹರಿರಪಿ ತತ್ಯಜ ಆಕೃತಿಂ ತ್ರ್ಯಧೀಶಃ ॥೨೮॥

 ಶ್ರೀಶುಕ ಉವಾಚ
 ಬ್ರಹ್ಮಶಾಪಾಪದೇಶೇನ ಕಾಲೇನಾಮೋಘವಾಂಛಿತಃ
 ಸಂಹೃತ್ಯ ಸ್ವಕುಲಂ ನೂನಂ ತ್ಯಕ್ಷ್ಯಂದೇಹಮಚಿಂತಯತ್ ॥೨೯॥

 ಅಸ್ಮಾಲ್ಲೋಕಾದುಪರತೇ ಮಯಿ ಜ್ಞಾನಂ ಮದಾಶ್ರಯಮ್
 ಅರ್ಹತ್ಯುದ್ಧವ ಏವಾದ್ಧಾ ಸಂಪ್ರತ್ಯಾತ್ಮವತಾಂ ವರಃ ॥೩೦॥

 ನೋದ್ಧವೋಽಣ್ವಪಿ ಮನ್ನ್ಯೂನೋ ಯದ್ಗುಣೈರ್ನಿರ್ಜಿತಃ ಪ್ರಭುಃ
 ಅತೋ ಮದ್ವತ್ ಪುನರ್ಲೋಕಂ ಗ್ರಾಹಯನ್ನಿಹ ತಿಷ್ಠತು ॥೩೧॥

 ಏವಂ ತ್ರಿಲೋಕಗುರುಣಾ ಸಂದಿಷ್ಟಃ ಶಬ್ದಯೋನಿನಾ
 ಬದರ್ಯಾಶ್ರಮಮಾಸಾದ್ಯ ಹರಿಮೀಜೇ ಸಮಾಧಿನಾ ॥೩೨॥

 ವಿದುರೋಽಪ್ಯುದ್ಧವಾಚ್ಛ್ರುತ್ವಾ ಕೃಷ್ಣಸ್ಯ ಪರಮಾತ್ಮನಃ
 ಕ್ರೀಡಯೋಪಾತ್ತದೇಹಸ್ಯ ಕರ್ಮಾಣಿ ಶ್ಲಾಘಿತಾನಿ ಚ ॥೩೩॥

 ದೇಹನ್ಯಾಸಂ ಚ ತಸ್ಯೈವಂ ಧೀರಾಣಾಂ ಧೈರ್ಯವರ್ಧನಮ್
 ಅನ್ಯೇಷಾಂ ದುಷ್ಕರತರಂ ಪಶೂನಾಂ ವಿಕ್ಲವಾತ್ಮನಾಮ್ ॥೩೪॥

 ಆತ್ಮಾನಂ ಚ ಕುರುಶ್ರೇಷ್ಠ ಕೃಷ್ಣೇನ ಮನಸೇಕ್ಷಿತಮ್
 ಧ್ಯಾಯನ್ಗತೇ ಭಾಗವತೇ ರುರೋದ ಪ್ರೇಮವಿಹ್ವಲಃ ॥೩೫॥

 ಕಾಳಿಂದ್ಯಾಃ ಕತಿಭಿರ್ವಿಧ್ವಾನಹೋಭಿರ್ಭರತರ್ಷಭಃ
 ಪ್ರಾಪದ್ಯತ ದ್ಯುಸರಿತಂ ಯತ್ರ ಮಿತ್ರಾಸುತೋ ಮುನಿಃ ॥೩೬॥

ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ತೃತೀಯಸ್ಕಂಧೇ ಚತುರ್ಥೋSಧ್ಯಾಯಃ ॥
ಭಾಗವತ ಮಹಾಪುರಾಣದ ಮೂರನೇ  ಸ್ಕಂಧದ ನಾಲ್ಕನೇ ಅಧ್ಯಾಯ ಮುಗಿಯಿತು


*********

No comments:

Post a Comment